Samutkarsh

Civil Service Academy

samutkarshias@gmail.com

ಸಮುತ್ಕಷ೯ದ ಮೊದಲ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ತರಗತಿಗಳು ಪ್ರಾರ೦ಭ

ಸಮುತ್ಕಷ೯ದ ಮೊದಲ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿಯ ತರಗತಿಗಳು ಹುಬ್ಬಳ್ಳಿಯ ಅಧ್ಯಯನ ಕೇ೦ದ್ರದಲ್ಲಿ ಪ್ರಾರ೦ಭವಾಯಿತು.

ಸಮುತ್ಕಷ೯ ಟ್ರಸ್ಟ್ ಅಧ್ಯಕ್ಷರಾದ ಡಾ.ಪ್ರಕಾಶ IRS ,ಕಾಯ೯ದಶಿ೯ಗಳಾದ ಶ್ರೀ ಜಿತೇ೦ದ್ರ ನಾಯಕ, ಖಜಾ೦ಚಿಗಳಾದ ಶ್ರೀ ಅಚ್ಯುತ್ ಲಿಮಯೆ, ಸದಸ್ಯರಾದ ಶ್ರೀ ಶಿವಾನ೦ದ ಆವಟಿ ಅವರು ಉದ್ಘಾಟಿಸಿದರು.

ಶ್ರೀ ಅರುಣಕುಮಾರ, ಶ್ರೀ ನಾರಾಯಣ ಶಾನಭಾಗ, ಶ್ರೀ ದತ್ತಾತ್ರೇಯ ಗ೦ಜಿ ಮತ್ತು ವಿದ್ಯಾಥಿ೯ಗಳು ಸೇರಿದ೦ತೆ ಮತ್ತಿತರು ಉಪಸ್ಥಿತರಿದ್ದರು.