Samutkarsh

Civil Service Academy

samutkarshias@gmail.com

ಸಮುತ್ಕಷ೯ದ ಮೊದಲ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ತರಗತಿಗಳು ಪ್ರಾರ೦ಭ

ಸಮುತ್ಕಷ೯ದ ಮೊದಲ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿಯ ತರಗತಿಗಳು ಹುಬ್ಬಳ್ಳಿಯ ಅಧ್ಯಯನ ಕೇ೦ದ್ರದಲ್ಲಿ ಪ್ರಾರ೦ಭವಾಯಿತು. ಸಮುತ್ಕಷ೯ ಟ್ರಸ್ಟ್ ಅಧ್ಯಕ್ಷರಾದ ಡಾ.ಪ್ರಕಾಶ IRS ,ಕಾಯ೯ದಶಿ೯ಗಳಾದ ಶ್ರೀ ಜಿತೇ೦ದ್ರ ನಾಯಕ, ಖಜಾ೦ಚಿಗಳಾದ ಶ್ರೀ ಅಚ್ಯುತ್ ಲಿಮಯೆ, ಸದಸ್ಯರಾದ ಶ್ರೀ ಶಿವಾನ೦ದ ಆವಟಿ ಅವರು ಉದ್ಘಾಟಿಸಿದರು. ಶ್ರೀ ಅರುಣಕುಮಾರ, ಶ್ರೀ ನಾರಾಯಣ ಶಾನಭಾಗ, ಶ್ರೀ ದತ್ತಾತ್ರೇಯ ಗ೦ಜಿ ಮತ್ತು ವಿದ್ಯಾಥಿ೯ಗಳು ಸೇರಿದ೦ತೆ ಮತ್ತಿತರು ಉಪಸ್ಥಿತರಿದ್ದರು.

Read More

Screening Test 1st list of Selected Candidates

Screening Test 2nd list 223 268 73 251 125 269 Selected Candidates are requested to Pay fees and Admission process by 5-08-2018. Screening Test 1st list 1 3 4 6 12 17 18 21 35 36 53 56 61 64 66 72 80 83 95 96 106 116 126 136 140 142 149 165 168 […]

Read More

IAS Mock Interview on Feb. 5th & 6th

For candidates who have qualified in IAS (Mains) 2016-17 IAS Mock Interview has been organised at  RV College of Engineering, Mysore Road, Bengaluru – 560 059 [First Floor, Placement Cell] on February 5th (Monday) & 6th (Tuesday).    

Read More

ಹುಬ್ಬಳ್ಳಿಯಲ್ಲಿ ಸಮುತ್ಕರ್ಷ ಕಚೇರಿ ಮತ್ತು ಅಧ್ಯಯನ ಕೇಂದ್ರ ಉದ್ಘಾಟನೆ

ಹುಬ್ಬಳ್ಳಿಯ ಬಿವಿಬಿ ಆವರಣದಲ್ಲಿರುವ ಕೆಎಲ್‌ಇ ಟೆಕ್‌ನ ಎಂಬಿಎ ಹಾಲ್‌ನಲ್ಲಿ ಗುರುವಾರ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡುವುದಕ್ಕಾಗಿ ಪ್ರಾರಂಭಿಸಿರುವ ಸಮುತ್ಕರ್ಷ ಕಚೇರಿ ಮತ್ತು ಅಧ್ಯಯನ ಕೇಂದ್ರವನ್ನು ಬೆಳಗಾವಿಯ ರಾಮಕೃಷ್ಣ ಆಶ್ರಮದ ಶ್ರೀ ಸತ್ವಸ್ತಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ ಎಂದು ತಿಳಿಸಿದರು. ನಾಡಿನ ಇತಿಹಾಸ, ಪರಂಪರೆ ಬಗ್ಗೆ ಪ್ರತಿಯೊಬ್ಬರು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯ. ಅಲ್ಲದೇ ಮನುಷ್ಯನ ನಿಜ ಸ್ವರೂಪದ ಬಗ್ಗೆ ಸ್ವಲ್ಪವಾದರೂ ಅರಿತುಕೊಳ್ಳಬೇಕಾಗಿದೆ. ಅಂದಾಗ ವಯಕ್ತಿಕವಾಗಿ ಹಾಗೂ ಸಮಾಜದ […]

Read More