16
Mar
2025
16 Mar 2025
Hubballi
Parents Milan programme at Hubballi
ಪಾಲಕರ ಮಿಲನ
ಇಂದು ಹುಬ್ಬಳ್ಳಿಯಲ್ಲಿ ಪಾಲಕರ ಮಿಲನ ಕಾಯ೯ಕ್ರಮ ನಡೆಯಿತು. ಸುಮಾರು 60 ಕ್ಕೂ ಹೆಚ್ಚು ಜನ ಪಾಲಕರು ಬಂದಿದ್ದು ಬಹಳ ಖುಷಿ ಕೊಡುವ ಸಂಗತಿ.
ಜಿತೇಂದ್ರಜಿ ಅವರು ಸಮುತ್ಕಷ೯ದ ಈವರೆಗಿನ ನಡೆದು ಬಂದ ದಾರಿ ಮತ್ತು ಕಾಯ೯ಕತ೯ರಾಗಿ ಪಾಲಕರು ಹೇಗೆ & ಏಕೆ ತೊಡಗಿಕೊಳ್ಳಬೇಕು ಎಂಬ ವಿಷಯ ಮಂಡಿಸಿದರು. 4-5 ಜನ ವಿದ್ಯಾಥಿ೯ಗಳು ಕೋಸ೯ನಿಂದಾದ ಲಾಭ & ಅನುಭವವನ್ನು ಹೇಳಿದ್ಡು ಪಾಲಕರಲ್ಲಿ ಇನ್ನಷ್ಟು ಉತ್ಸಾಹ ಇಮ್ಮಡಿಗೊಳಿಸಿತು.
Summer camp ನಿಂದ ಕೆಲವರು ಸಂಪನ್ಮೂಲ ವ್ಯಕ್ತಿಗಳಾಗಿ,ಕಾಯ೯ಕತ೯ರಾಗಿ ಜೋಡಿಸಿಕೊಳ್ಳುವದಾಗಿ ಒಪ್ಪಿಕೊಂಡಿದ್ದು,ಒಂದು ದಿನ ಕ್ಯಾಂಪ್ ಗೆ ಮನೆಯಿಂದ ಅಡುಗೆ ಮಾಡಿಕೊಂಡು ಬಂದು ಎಲ್ಲ ಮಕ್ಕಳಿಗೆ ಊಟಬಡಿಸಿ ಹೋಗುವದಾಗಿ ತಿಳಿಸಿದ್ದಾರೆ.
ಒಟ್ಟಾರೆ ಒಳ್ಳೆಯ ಕಾಯ೯ಕ್ರಮ ಇನ್ನೂ ಕೆಲ ಪಾಲಕರು ಅನಿವಾಯ೯ ಕಾರಣಗಳಿಂದ ಬರಲಿಲ್ಲ,ಮುಂದೆ ಜೋಡಿಸಿಕೊಳ್ಳುವದಾಗಿ ತಿಳಿಸಿದ್ಡಾರೆ.
ಕೊನೆಗೆ Summer camp ನ ಪೋಸ್ಟರ್ ನ್ನು ಪಾಲಕರೇ ಬಿಡುಗಡೆಗೊಳಿಸಿದರು.

Photos from March 2025