Samutkarsh IAS Academy Samutkarsh IAS Nation Building through IAS
All activities
Belagavi

Umang camp concludes successfully

ನಮಸ್ಕಾರ 🙏. Umang 2025-26
जहां खेल और सीख दोनों संग संग
ಶ್ರೀ ವಿನೋದ್ ದೇಶಪಾಂಡೆ ಜೀ ಯವರ ನೇತೃತ್ವದಲ್ಲಿ
ಬೆಳಗಾವಿಯಲ್ಲಿ ನಡೆದ ಶಿಬಿರ ತುಂಬಾ ಯಶಸ್ವಿಯಾಗಿ ಮೂಡಿ ಬಂದಿದೆ ಮಕ್ಕಳಲ್ಲಿ ರಾಷ್ಟ್ರೀಯತೆ, ಜೀವನದ ಮೌಲ್ಯಗಳು ಮತ್ತು ರಾಷ್ಟ್ರೀಯ ಚಿಂತನೆಗಳ ಬಗ್ಗೆ ಬಹಳ ಪ್ರಭಾವ ಬೀರಿದೆ ಇದಕ್ಕೆ ಕಾರಣರಾದ Umang ಕ್ಯಾಂಪ್ ತಂಡದ ಸದಸ್ಯರುಗಳಿಗೆ ಮುಖ್ಯವಾಗಿ ಜಿಲ್ಲಾ
ಪ್ರಮುಖರಾದ ಶ್ರೀಮತಿ ಪ್ರತಿಭಾ ಪಾಟಿಲ್ ಅವರಿಗೆ ಮತ್ತು ಜಿಲ್ಲಾ ಉಪ ಪ್ರಮುಖರಾದ ಶ್ರೀಮತಿ ಪ್ರತಿಮಾ ಜೋಶಿ ಯವರಿಗೆ , ಶ್ರೀಮತಿ ಉಷಾ ಪಾಟೀಲ್ ಅವರಿಗೆ , ಶ್ರೀಶೈಲ ಯಡಹಳ್ಳಿ ಅವರಿಗೆ ಮತ್ತು ಸಮಸ್ತ ಬೆಳಗಾವಿ ತಂಡದವರಿಗೆ ಅಭಿನಂದನೆಗಳು💐

Photos from May 2025