ಸಮುತ್ಕಷ೯ ಟ್ರಸ್ಟ್ (ರಿ),ಕನಾ೯ಟಕ
ರಾಜ್ಯ ಮಟ್ಟದ ಸಭೆ
ನಿನ್ನೆ 15 ಜೂನ್ 2025 ರವಿವಾರದ೦ದು, ಹುಬ್ಬಳ್ಳಿಯಲ್ಲಿ ಸಮುತ್ಕಷ೯ದ ರಾಜ್ಯ ಮಟ್ಟದ ಸಭೆಯನ್ನು ನಡೆಯಿತು.
ಅನೇಕ ಜಿಲ್ಲೆಗಳಿ೦ದ ಕಾಯ೯ಕತ೯ರು ಆಗಮಿಸಿದ್ದರು. ರಾ ಸ್ವ ಸ೦ಘದ ಕನಾ೯ಟಕ ಉತ್ತರ ಪ್ರಾ೦ತ ಕಾಯ೯ವಾಹ ಶ್ರೀ ರಾಘವೇ೦ದ್ರ ಕಾಗವಾಡ ರವರು ಎಲ್ಲರಿಗೂ ಮಾಗ೯ದಶ೯ನ ಮಾಡಿದರು. ಶ್ರೀ ಅಶೋಕ ಪಾಟೀಲ ಅತ್ನೂರ ರವರು ಅಧ್ಯಕ್ಷತೆ ವಹಿಸಿದ್ದರು. ಕಾಯ೯ದಶಿ೯ಗಳಾದ ಶ್ರೀ ಮತಿ ಅನ್ನಪೂಣ೯ ಹಂಪಿಹೊಳಿ, ಖಜಾ೦ಚಿಗಳಾದ ಶ್ರೀ ಅಚ್ಯುತ್ ಲಿಮಯೆ ಇನ್ನಿತರ ಸದಸ್ಯರು & ಕಾಯಕತ೯ರು ಉಪಸ್ಥಿತರಿದ್ದರು.
👆