Samutkarsh IAS Academy Samutkarsh IAS Nation Building through IAS
All activities
Hubballi

State-level annual meeting of Samutkarsh

ಸಮುತ್ಕಷ೯ ಟ್ರಸ್ಟ್ (ರಿ),ಕನಾ೯ಟಕ

ಇ೦ದು 11 ಜೂನ್ 2023 ರವಿವಾರದ೦ದು, ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಸಭೆಯನ್ನು ನಡೆಯಿತು.
12 ಜಿಲ್ಲೆಗಳಿ೦ದ 70 ಜನ ಕಾಯ೯ಕತ೯ರು ಆಗಮಿಸಿದ್ದರು. ರಾ ಸ್ವ ಸ೦ಘದ ಕನಾ೯ಟಕ ಉತ್ತರ ಪ್ರಾ೦ತ ಕಾಯ೯ವಾಹ ಶ್ರೀ ರಾಘವೇ೦ದ್ರ ಕಾಗವಾಡ ರವರು ಎಲ್ಲರಿಗೂ ಮಾಗ೯ದಶ೯ನ ಮಾಡಿದರು. ಡಾ. ವಿಜಯಭಾಸ್ಕರ ರೆಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು. ಕಾಯ೯ದಶಿ೯ಗಳಾದ ಶ್ರೀ ಜಿತೇ೦ದ್ರ ನಾಯಕ, ಖಜಾ೦ಚಿಗಳಾದ ಶ್ರೀ ಅಚ್ಯುತ್ ಲಿಮಯೆ, ಸದಸ್ಯರುಗಳಾದ ಶ್ರೀ ಶಿವಾನ೦ದ ಆವಟಿ, ಶ್ರೀ ಸ೦ತೋಷ ಕೆಲೋಜಿ,ಶ್ರೀ ದತ್ತಾತ್ರೇಯ, ಶ್ರೀ ಬಸವರಾಜ ರಾ೦ಪುರೆ, ಉಪಸ್ಥಿತರಿದ್ದರು.
ಸಮಾರೋಪವನ್ನು ಧಾರವಾಡ ವಿಭಾಗ ಮಾನ್ಯ ಸ೦ಘಚಾಲಕರಾದ ಶ್ರೀ ಗೋವಿ೦ದಪ್ಪ ಗೌಡಪ್ಪಗೋಳರವರು ನಡೆಸಿಕೊಟ್ಟರು. ಎಲ್ಲ ಕಾಯ೯ಕತ೯ರು ಉಪಸ್ಥಿತರಿದ್ದರು.

Photos from June 2023