5:08: 2023
ಇವತ್ತು ಸಮುತ್ಕರ್ಷದ ವತಿಯಿಂದ ಖಾನಾಪುರ ಮತ್ತು ಬಿಡಿ ಯಲ್ಲಿ ದ್ರಿಷ್ಟಿ ಕಾರ್ಯಕ್ರಮ ಗಳನ್ನು ನಡೆಸಲಾಯಿತು .
ಒಟ್ಟಾರೆ ಐಎಎಸ್ ಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ನಮ್ಮ ವಿವಿಧ ಶಾಲಾ ಹಾಗು ಕಾಲೇಜು ಕಾರ್ಯದ ಬಗ್ಗೆ ಮಾಹಿತಿ ಕೊಡುವದು ಉದ್ದೇಶವಾಗಿತ್ತು .
ಖಾನಾಪುರದ ಕಾರ್ಯಕ್ರಮದಲ್ಲಿ ೫೦ ಕ್ಕೆ ಮೀರಿದ ಶಾಲೆಗಶಾಲೆಗಳಿಂದ 650 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು , ಶಿಕ್ಷಕರು ಮತ್ತು ಪಾಲಕರು ಭಾಗವಹಿಸಿದ್ದರು .
ಕಾರ್ಯಕ್ರಮ ಅತ್ಯಂತ ಯಶಸ್ವೀ ಯಾಗಿ ಸಂಪನ್ನವಾಯಿತು .
ಬಿಡಿಯಲ್ಲೂ ೨೦೦ ಕ್ಕೂ ಮೀರಿ 25 ಹತ್ತಿರದ ಹಳ್ಳಿಯ ಶಾಲೆಗಶಾಲೆಗಳಿಂದ ಮಕ್ಕಳು ಮತ್ತು ಪಾಲಕರು ನೆರೆದಿದ್ದರು . ಭಾರತ ಹಳ್ಳಿ ಹಳ್ಳಿ ಗಳಲ್ಲಿ ಸಾಧಿಸುವ ಛಲವುಳ್ಳ ಮಕ್ಕಳು ಬರುತ್ತಿರುವ ಭರವಸೆ ಜಾಗ್ರತವಾಯಿತು .
ಜಿತೇಂದ್ರ ನಾಯಕ