Samutkarsh IAS Academy Samutkarsh IAS Nation Building through IAS

Our journey, week by week

Activities & Sessions

Reports from our sessions, events and field visits across every Samutkarsh centre — straight from our mentors and coordinators.

19 Nov 2023

Disha Orientation competitive exam workshop at Athani

ಅಥಣಿ

Disha Orienatation

ಶನಿವಾರ 18-11-2023 ರ೦ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಮುತ್ಕಷ೯ ಐಎಎಸ್ & ಜಾಧವಜಿ ಶಿಕ್ಷಣ ಸ೦ಸ್ಥೆ ಸಹಯೋಗದಲ್ಲಿ 10,11 &12 ನೇ ತರಗತಿ ಓದುತ್ತಿರುವ ವಿದ್ಯಾಥಿ೯ಗಳಿಗೆ ಸ್ಪಧಾ೯ತ್ಮಕ ಪರೀಕ್ಷೆಗಳ ಕಾಯಾ೯ಗಾರ ನಡೆಯಿತು.
ಸಮುತ್ಕಷ೯ದ ವತಿಯಿ೦ದ ನಮ್ಮ ಕಾಯ೯ಕಾರಿ ಮ೦ಡಳಿ ಸದಸ್ಯರಾದ ಶ್ರೀ ಮತಿ ಅನ್ನಪೂಣ೯ ಹ೦ಪಿಹೊಳಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, Career Guidance ಅವಧಿಯನ್ನು ಮತ್ತು, Joint Commissioner ಶ್ರೀ ಯುತ ದತ್ತಾತ್ರಯ ಗ೦ಜಿ ಅವರು Writing tips & Speaking Skills ಅವಧಿಯನ್ನು ತಗೆದುಕೊ೦ಡರು, ಅಧ್ಯಕ್ಷರಾದ ಶ್ರೀ ಅರವಿ೦ದರಾವ್ ದೇಶಪಾ೦ಡೆ ಅವರು ಉಪಸ್ಥಿತರಿದ್ದರು.
ಒಟ್ಟು 450 ಕ್ಕೂ ಹೆಚ್ಚು ಜನ ಮಕ್ಕಳು ಇದರ ಸದುಪಯೋಗ ಪಡೆದುಕೊ೦ಡರು.

Photos from November 2023

+8
07 Nov 2023

Creativity workshop at Vidya Kendra Dharwad

Creativity workshop by Infrastructure One team for the students of Shraddha - Medha students held at Rashtrotthana Vidya Kendra, Dharwad.
250 plus enthusiastic vibrating students and mentors communion!
@infradschool

#samutkarsh #hublidharwad #belagavi #sirsi #kumta
https://www.instagram.com/p/CzV5qS5LnPu/?igshid=d3N5MWcxMXp6ZGpr

Photos from November 2023

+8
07 Nov 2023 Hubballi

Shraddha Medha students visit IIT Dharwad

IIT visit
A historic day for Samutkarsh IAS!
Our exclusive school level course
Shradha-Medha students from the various centre's
Hubli, Dharwad,Belagavi north, Belagavi south, Sirsi & Kumta had conglomerated at IIT Dharwad.
5-11-23.

#samutkarsh #hublidharwad #belagavi #sirsi #kumta
#shraddhamedha
https://www.instagram.com/p/CzV3oeTrqCs/?igshid=N3ptMWFudTZzOWRp

Photos from November 2023

+8
30 Oct 2023 Belagavi North

How to choose a career session

Namaste.... 🙏🏻💐
Samutkarsh Belagavi North

Yesterday class "How to choose a career"

Class taken by Pratibha Joshi madm..
And completed mentor session, and feedback discussion with parents....
Thank you.. 💐

Photos from October 2023

29 Oct 2023 Hubballi

Debate session and mentoring at Hubli

Namaste,

Shraddha Medha-2023, Hubli.

Today Debate session started with Sanghatana mantra & Vande Mataram.

Debate session & Mentoring was taken by Shri Karthik Bhat & Shri Pavan Arakeri. Session ended with Rashtrageet.

Photos from October 2023

16 Oct 2023

Habits, hobbies and life discipline session

ರವಿವಾರ ದಿನಾಂಕ 15.10.2023 ಸಮ್ಮತ್ಕರ್ಷ ಶ್ರದ್ಧಾ ಮತ್ತು ಮೇಧ ತರಗತಿಯನ್ನು ಯಶಸ್ವಿಯಾಗಿ ಮುಗಿಸಲಾಯಿತು. ಡಾಕ್ಟರ್ ಸೌಮ್ಯಶ್ರೀ ಶರ್ಮಾರವರು ಅಭ್ಯಾಸಗಳು ಹಾಗೂ ಹವ್ಯಾಸಗಳ ಕುರಿತಾಗಿ ಮಾಹಿತಿಯನ್ನು ನೀಡುತ್ತಾ ಯಾವುದು ನಮ್ಮ ಜೀವನಕ್ಕೆ ಒಳ್ಳೆಯದು, ಯಾವುದು ನಮ್ಮ ಜೀವನಕ್ಕೆ ಕೆಟ್ಟದ್ದು ಎನ್ನುವುದರ ಕುರಿತಾಗಿ ಮಕ್ಕಳೊಂದಿಗೆ ಚರ್ಚಿಸಿದರು... ನಂತರ ಪ್ರತಿ ಮಗು ತನ್ನ ಹವ್ಯಾಸ ಹಾಗೂ ತಾನು ರೂಢಿಸಿಕೊಂಡು ಬಂದ ಬೇಡವಾದ ಅಭ್ಯಾಸಗಳ ಕುರಿತು ಮುಕ್ತವಾಗಿ ಹಂಚಿಕೊಂಡರು... ತದನಂತರದಲ್ಲಿ ಶ್ರೀ ಜಯದೇವ ಬಳಗಂಡಿಯವರು ಪ್ರಶ್ನೋತ್ತರ ವಿಧಾನದ ಮೂಲಕ ಒಂದಿಷ್ಟು ಮಕ್ಕಳಿಗೆ ಅವಶ್ಯಕ ವಿಚಾರವನ್ನು ಹಂಚಿಕೊಂಡರು... ನಂತರದಲ್ಲಿ ಶ್ರೀಮತಿ ಸುಜಾತಾ ಶಾನಭಾಗ್ ರವರು ಜೀವನಕ್ಕೆ ಅನ್ವಯಿಸಿಕೊಳ್ಳಬೇಕಾದ ಕೆಲವು ವಿಷಯಗಳ ಕುರಿತು ಚರ್ಚಿಸಿ ಬ್ರಾಹ್ಮಿ ಮುಹೂರ್ತದ ಮಹತ್ವವನ್ನು ತಿಳಿಸಿ ಪ್ರತಿದಿನ ಮುಂಜಾನೆ ಬೇಗ ಏಳುವ ಟಾಸ್ಕ್ ನೀಡಿದರು. ಎಲ್ಲ ಮಕ್ಕಳು ಖುಷಿಯಿಂದ ತರಗತಿಯಲ್ಲಿ ಪಾಲ್ಗೊಂಡಿದ್ದರು .

Photos from October 2023

15 Oct 2023 Belagavi North

Ancient Indian achievements session for parents and students

Namaste🙏🏻💐🙏🏻,

Today samutkarsh Belagavi north started at 9.30 am with assembly by Ekalavya group (shraddha).

Today's session was ಪ್ರಾಚೀನ ಭಾರತದ ಸಾಧನೆಗಳು by Amrut Kulkarni for both parents and students. The session was too interactive. We got very good feedback from both parents and students. Concluded by national anthem.

Photos from October 2023