Samutkarsh IAS Academy Samutkarsh IAS Nation Building through IAS

Our journey, week by week

Activities & Sessions

Reports from our sessions, events and field visits across every Samutkarsh centre — straight from our mentors and coordinators.

27 Aug 2023 Raichur

Alumni-led student leadership at inaugural event

Last year's students took part in anchoring, Sanghatana Mantra and Vandemataram, welcome speech, vote of thanks and National Anthem.


An excellent demostration of student leadership by last year's Samuthkarsh IAS -Raichur graduates.
05 Aug 2023

Drishti awareness programmes at Khanapur and BD

5:08: 2023

ಇವತ್ತು ಸಮುತ್ಕರ್ಷದ ವತಿಯಿಂದ ಖಾನಾಪುರ ಮತ್ತು ಬಿಡಿ ಯಲ್ಲಿ ದ್ರಿಷ್ಟಿ ಕಾರ್ಯಕ್ರಮ ಗಳನ್ನು ನಡೆಸಲಾಯಿತು .
ಒಟ್ಟಾರೆ ಐಎಎಸ್ ಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ನಮ್ಮ ವಿವಿಧ ಶಾಲಾ ಹಾಗು ಕಾಲೇಜು ಕಾರ್ಯದ ಬಗ್ಗೆ ಮಾಹಿತಿ ಕೊಡುವದು ಉದ್ದೇಶವಾಗಿತ್ತು .

ಖಾನಾಪುರದ ಕಾರ್ಯಕ್ರಮದಲ್ಲಿ ೫೦ ಕ್ಕೆ ಮೀರಿದ ಶಾಲೆಗಶಾಲೆಗಳಿಂದ 650 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು , ಶಿಕ್ಷಕರು ಮತ್ತು ಪಾಲಕರು ಭಾಗವಹಿಸಿದ್ದರು .
ಕಾರ್ಯಕ್ರಮ ಅತ್ಯಂತ ಯಶಸ್ವೀ ಯಾಗಿ ಸಂಪನ್ನವಾಯಿತು .

ಬಿಡಿಯಲ್ಲೂ ೨೦೦ ಕ್ಕೂ ಮೀರಿ 25 ಹತ್ತಿರದ ಹಳ್ಳಿಯ ಶಾಲೆಗಶಾಲೆಗಳಿಂದ ಮಕ್ಕಳು ಮತ್ತು ಪಾಲಕರು ನೆರೆದಿದ್ದರು . ಭಾರತ ಹಳ್ಳಿ ಹಳ್ಳಿ ಗಳಲ್ಲಿ ಸಾಧಿಸುವ ಛಲವುಳ್ಳ ಮಕ್ಕಳು ಬರುತ್ತಿರುವ ಭರವಸೆ ಜಾಗ್ರತವಾಯಿತು .

ಜಿತೇಂದ್ರ ನಾಯಕ
15 Jul 2023

Shraddha Medha examination preparations completed

ನಾಳೆ ನಡೆಯಲಿರುವ ಶ್ರದ್ಧಾ ಮೇಧಾ ಪರೀಕ್ಷೆಯ ಕುರಿತಾಗಿ ಸಿದ್ಧತೆಯನ್ನು ನಡೆಸಲು ಸಮತ್ಕರ್ಷ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು...
ನಾಲ್ಕು ಕೊಠಡಿಗಳನ್ನು ಮಕ್ಕಳ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದೆ. ನೋಂದಣಿ ಕೌಂಟರ್ ಸಿದ್ಧತೆ ಮಾಡಲಾಗಿದೆ.
ಪಾಲಕರಿಗಾಗಿ ಅವಧಿಯನ್ನು ತೆಗೆದುಕೊಳ್ಳಲು ಸಭಾಭವನದ ಸಿದ್ಧತೆಯನ್ನು ನಡೆಸಲಾಗಿದೆ. ಮಾಹಿತಿಗಾಗಿ ಬ್ಯಾನರ್ ಗಳನ್ನು ಕೂಡ ಹಚ್ಚಲಾಗಿದ್ದು ನಾಳೆ ಮುಂಜಾನೆ ಎಂಟು ಮೂವತ್ತಕ್ಕೆ ನೋಂದಣಿ ವಿಭಾಗ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಕೊಠಡಿ ಮೇಲ್ವಿಚಾರಕರು ಎಂಟು ಮೂವತ್ತಕ್ಕೆ ಹಾಜರಾಗಲಿದ್ದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.

Photos from July 2023

+4
12 Jul 2023 Belagavi North

Team school visits across Belagavi North

#Today Vinod Deshpande ji and Basavaraj ji visited North 3 schools.

1)Little scholar school.
2)Lovedale school.
3)St Paul school.

#Me and Abhishek visited
1)Kendriya Vidyalaya School.
2) Siddarameshwara primary school.
3) Siddarameshwara High School.
4)Jivan Jyoti High School Mahantesh Nagar.
5)Ramtirthnagar Public School.

Photos from July 2023

+4
11 Jun 2023 Hubballi

State-level annual meeting of Samutkarsh

ಸಮುತ್ಕಷ೯ ಟ್ರಸ್ಟ್ (ರಿ),ಕನಾ೯ಟಕ

ಇ೦ದು 11 ಜೂನ್ 2023 ರವಿವಾರದ೦ದು, ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಸಭೆಯನ್ನು ನಡೆಯಿತು.
12 ಜಿಲ್ಲೆಗಳಿ೦ದ 70 ಜನ ಕಾಯ೯ಕತ೯ರು ಆಗಮಿಸಿದ್ದರು. ರಾ ಸ್ವ ಸ೦ಘದ ಕನಾ೯ಟಕ ಉತ್ತರ ಪ್ರಾ೦ತ ಕಾಯ೯ವಾಹ ಶ್ರೀ ರಾಘವೇ೦ದ್ರ ಕಾಗವಾಡ ರವರು ಎಲ್ಲರಿಗೂ ಮಾಗ೯ದಶ೯ನ ಮಾಡಿದರು. ಡಾ. ವಿಜಯಭಾಸ್ಕರ ರೆಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು. ಕಾಯ೯ದಶಿ೯ಗಳಾದ ಶ್ರೀ ಜಿತೇ೦ದ್ರ ನಾಯಕ, ಖಜಾ೦ಚಿಗಳಾದ ಶ್ರೀ ಅಚ್ಯುತ್ ಲಿಮಯೆ, ಸದಸ್ಯರುಗಳಾದ ಶ್ರೀ ಶಿವಾನ೦ದ ಆವಟಿ, ಶ್ರೀ ಸ೦ತೋಷ ಕೆಲೋಜಿ,ಶ್ರೀ ದತ್ತಾತ್ರೇಯ, ಶ್ರೀ ಬಸವರಾಜ ರಾ೦ಪುರೆ, ಉಪಸ್ಥಿತರಿದ್ದರು.
ಸಮಾರೋಪವನ್ನು ಧಾರವಾಡ ವಿಭಾಗ ಮಾನ್ಯ ಸ೦ಘಚಾಲಕರಾದ ಶ್ರೀ ಗೋವಿ೦ದಪ್ಪ ಗೌಡಪ್ಪಗೋಳರವರು ನಡೆಸಿಕೊಟ್ಟರು. ಎಲ್ಲ ಕಾಯ೯ಕತ೯ರು ಉಪಸ್ಥಿತರಿದ್ದರು.

Photos from June 2023

+32
09 May 2023 Gulbarga

Felicitation of state rank PUC topper

ಈ ವರ್ಷದ ಪಿ ಯು ಸಿ ವಿಜ್ಞಾನ ವಿಷಯದ್ಲಲಿ ರಾಜ್ಯಕ್ಕೆ ಮೂರನೆಯ ರಾಂಕ್ ಪಡೆದ ಸಾಯೀಶ್ ನನ್ನು ಅವನ ಮನೆಯಲ್ಲಿ ಸನ್ಮಾನಿಸಲಾಯಿತು . ಇವನು
ಸತ್ಯ ಸಾಯಿ ಆಶ್ರಮದ ಈ ಭಾಗದ ಪ್ರಮುಖ ರಾದ ಗೋಣಿ ಜಿ ಅವರ ಮೊಮ್ಮಗ . ಸಂಘದ ಕೆಲ ಸ್ವಯಂ ಸೇವಕರು ಇದನ್ನು ಆಯೋಜಿಸಿದ್ದರು .
ಪ್ರಾಂತ ಪ್ರಚಾರಕರಾದ ನರೇಂದ್ರ ಜಿ ಯವರು ಉಪಸ್ಥಿತರಿದ್ದರು
30 Apr 2023

One-day workshop at Vivekananda Memorial

Namaste All,

Today's One day workshop at Swami Vivekananda Memorial was a wonderful session.

All the children reached around 10 a.m. and Swamiji session started around 10:15 a.m. addressed Samutkarsh children how to build character through utruthfulness truthfulness and purity.

Second session was about joyful learning by Dr. Ravindra an IITian. It was interactive session.

Then after lunch all the kids were taken to museum where they were given detailed explanation about Swami Vivekananda's life through beautiful paintings and also about his Guru Sri Ramakrishna Paramahamsa.

Then was the play time.

All the kids enjoyed the games and then disbursed by 5:00 p.m.

Thank you 🙏🏻

Photos from April 2023

26 Feb 2023 Hubballi

First Model Court for Samutkarsh students

Shri Dattatreya Ganji ji
conducted first ever model court for Samutakarsh stduents as a trial and has proved to be very Relavant.
A brief report :


Model Court
Model Court was conducted for the Shraddha-Medha Introductory Batch today at the SevaSadan of Hubli. This is the first time that Model Court was organised by Samutkarsh. The Students participated actively and had a very good experience.
The students understood the structure and working of Indian judiciary. They played roles of Judges and Adovocates ; And placed their arguments on the Topic.
The Topic was regarding The Online Education (Removal of Schools)Act, where in the Government has passed this Act by which Education will be online and there will be no offline education i.e. all Schools will have to be closed. This Act is challenged by a Society running many Schools and the Government is defending the Act. One more NGO has also impleaded itself which says that both Online and Offline education should be made available to the students and choice is to be given to the students themselves.
Some of the Images and Videos are shared herewith for kind viewing.
Earlier Debate was also held for the students in which also the students enthusiastically participated.

Photos from February 2023

06 Feb 2023 Hubballi

Shraddha Medha introductory course launch

Namaste,


On 5/2/2023, we started new Shraddha Medha Introductory course in Hubli.

The program was inaguarated by Smt Mamata Hegde madam & students

Naveen Jalimarad took Ice breaking, Introduction to UPSC & Current affairs session to students.

Photos from February 2023

29 Jan 2023 Belagavi

Logical Reasoning session

Namaste 🙏🏻
Today's session for Spoorthi Keerthi at IMER Belagavi..
started at 9.35am with Sanghatan Mantra and Vande mataram....After the assemble the Logical Reasoning session was conducted by Shri Vinod Deshpande sir......

The session was very effective and interesting. Students enthusiastically participated in solving the problems in the class
The session concluded at 12.30pm ...
Dhanyawad 🙏🏻